ಚಕ್ಕಲಿ evergreen snack, ದೊಡ್ಡವರು, ಚಿಕ್ಕವರು ಅನ್ನೊ ಬೇದ ಭಾವ ಇಲ್ಲದೆ ತಿನ್ನುವ ಕುರುಕಲು ತಿಂಡಿಗಳಲ್ಲಿ ಇದು ಮೊದಲನೆಯದು. ಹಿಂದೆ ಅಕ್ಕಿ ಬೆಳೆ ಎಲ್ಲ ಹುರಿದು, ಬೀಸಿ, ಕುಟ್ಟಿ ಮಾಡುತಿದ್ದ ಇದೆ ಚಕ್ಕಲಿ, ಇವತ್ತು ಬೇಳೆಯನ್ನು ಬೇಯಿಸಿ ಸುಲಭವಾಗಿ (with out compromising the taste) ಮಾಡಬಹುದು.

(1294)

loading...