ಬಾಳೆಕಾಯಿ ಚಿಪ್ಸ್ ಕೇರಳದ ಒಂದು ಪಾಪ್ಯುಲರ್ ಸ್ನಾಕ್. ಇದನು ಕೊಬ್ಬರಿ ಎಣ್ಣೆ ಅಥವಾ ತೆಂಗಿನ ಎಣ್ಣೆಯಲ್ಲಿ ಕರೆದು ಮಾರನೆಯದಿನ ತಿಂದರೆ ರುಚಿ. ಚಳಿಗಾಲಕ್ಕೆ ಕಾಫಿ ಜೊತೆಗೆ ಒಳ್ಳೆ ಸಂಗಾತಿ.

(298)

loading...